(ನಮ್ಮ ಗುರುಕುಲ)
ದಕ್ಷಿಣಕನ್ನಡದ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದಿಂದ ಸಾಲೆತ್ತೂರುರಿಗೆ ಹೋಗುವ ಮಾರ್ಗದಲ್ಲಿ ಬರುವ ಮೂರ್ಕಜೆಯಲ್ಲಿದೆ.ನಮ್ಮಗುರುಕುಲ.ಒಂದು ಸುಂದರ ಪ್ರಕೃತಿಯ
ಮಡಿಲಲ್ಲಿದೆ. ಗುರುಕುಲ ಹೋಗುವ ದಾರಿ ಕಾಡು ದಾರಿ.ಪಕ್ಷಿಗಳ ಕಲರವ ಮೈ ನವರುವಂತೆ ಮಾಡುತ್ತದೆ.ಹೊಳೆ ನೀರಿನ ಜುಳು ಜುಳು ನಾದ ಕರ್ಣಾಮೃತವನ್ನು ನೀಡುತ್ತದೆ.ಆಗ ಯುದ್ದದಲ್ಲಿ ಛತ್ರಪತಿ ಮಹಾರಾಜರಿಗೆ ಸಹಾಯ ಮಾಡಿದ ಕಾಡು ಮೂಂಗುಸಿ (ನಮ್ಮಲ್ಲಿ ಮಾತಾಡುತ್ತಿದ್ದರು) ,ಅಲ್ಲಲ್ಲಿ ಕೆಲವೊಮ್ಮೆ ಶಿವನ ಕೊರಳಿನಲ್ಲಿರುವ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ರಾಮನ ಸೇತುವೆಗೆ ಅಳಿಲು ಸೇವೆ ಮಾಡಿದ ಅಳಿಲುಗಳು ಓಡಾಡುತ್ತಿರುತ್ತವೆ. ಆದರೂ ಅಲ್ಲಿಂದ ನಡೆದು ಬರುವುದ್ದಕ್ಕೆ ತುಂಬಾ ಖುಷಿ ಎನಿಸುತ್ತದೆ. ಕಳೆದ ೫ ವರ್ಷದವರೆಗೆ ಇಂಥ ಪ್ರಕೃತಿಯನ್ನು ಅನುಭವ ಕಳೆದುಕೊಂಡಿದ್ದೇನೆ.
ಹಿಂದಿನ ಕಾಲದಲ್ಲಿ ರಾಜರುಗಳು, ಅರ್ಹ ವಿದ್ಯಾರ್ಥಿಗಳು ಗುರುಕುಲಗಳಲ್ಲಿ ಕಲಿಯುತ್ತಿದ್ದರು.ಗುರುಕುಲ ಅಂದರೆ ಗುರುಗಳ ಆಶ್ರಮಕ್ಕೆ ಹೋಗಿ ವಿದ್ಯಾರ್ಥಿಗಳು ಕಲಿಯುತ್ತಿದ್ದರು.ಗುರುಗಳ ಜೊತೆ ವಾಸವಾಗಿದ್ದು ಅವರ ಸೇವೆ ಮಾಡುತ್ತಾ ವಿದ್ಯೆ ಕಲಿಯಬೇಕಾಗಿತ್ತು.ಗುರುಗಳು ಶಿಷ್ಯರನ್ನು ಪರಿಕ್ಷೀಸಿ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಬೋಧನೆ ಮಾಡುತ್ತಿದ್ದರು.ಅಂತಹ ಗುರುಕುಲವೇ ನಮ್ಮ ಮೈತ್ರೇಯಿ ಗುರುಕುಲಮ್.
ದಕ್ಷಿಣಕನ್ನಡದ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದಿಂದ ಸಾಲೆತ್ತೂರುರಿಗೆ ಹೋಗುವ ಮಾರ್ಗದಲ್ಲಿ ಬರುವ ಮೂರ್ಕಜೆಯಲ್ಲಿದೆ.ನಮ್ಮಗುರುಕುಲ.ಒಂದು ಸುಂದರ ಪ್ರಕೃತಿಯ
ಮಡಿಲಲ್ಲಿದೆ. ಗುರುಕುಲ ಹೋಗುವ ದಾರಿ ಕಾಡು ದಾರಿ.ಪಕ್ಷಿಗಳ ಕಲರವ ಮೈ ನವರುವಂತೆ ಮಾಡುತ್ತದೆ.ಹೊಳೆ ನೀರಿನ ಜುಳು ಜುಳು ನಾದ ಕರ್ಣಾಮೃತವನ್ನು ನೀಡುತ್ತದೆ.ಆಗ ಯುದ್ದದಲ್ಲಿ ಛತ್ರಪತಿ ಮಹಾರಾಜರಿಗೆ ಸಹಾಯ ಮಾಡಿದ ಕಾಡು ಮೂಂಗುಸಿ (ನಮ್ಮಲ್ಲಿ ಮಾತಾಡುತ್ತಿದ್ದರು) ,ಅಲ್ಲಲ್ಲಿ ಕೆಲವೊಮ್ಮೆ ಶಿವನ ಕೊರಳಿನಲ್ಲಿರುವ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ರಾಮನ ಸೇತುವೆಗೆ ಅಳಿಲು ಸೇವೆ ಮಾಡಿದ ಅಳಿಲುಗಳು ಓಡಾಡುತ್ತಿರುತ್ತವೆ. ಆದರೂ ಅಲ್ಲಿಂದ ನಡೆದು ಬರುವುದ್ದಕ್ಕೆ ತುಂಬಾ ಖುಷಿ ಎನಿಸುತ್ತದೆ. ಕಳೆದ ೫ ವರ್ಷದವರೆಗೆ ಇಂಥ ಪ್ರಕೃತಿಯನ್ನು ಅನುಭವ ಕಳೆದುಕೊಂಡಿದ್ದೇನೆ.
ನಮ್ಮ ಮಗಳನ್ನು 8ನೇ ತರಗತಿಗೆ (ಕನ್ನಡ ಮಾಧ್ಯಮ) ಸೇರಿಸಬೇಕಿದೆ, ಸೂಕ್ತ ವಸತಿ ಶಾಲೆ ನಿಮ್ಮದೇ/ ಯಾವುದಿದೆ ತಿಳಿಸಿ.
ReplyDelete