Friday, 17 June 2011

ಭರತನಾಟ್ಯ



       ಭರತನಾಟ್ಯ ವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ.ಭರತ ಮುನಿಯಿಂದ ರಚಿಸಲ್ಪಟ್ಟ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಭರತ ಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ.ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು  ಭರತ ನಾಟ್ಯ ಎನ್ನುವರು. ಭರತನಾಟ್ಯ ಹುಟ್ಟಿದ್ದು ಶಿವನಿಂದ ಎಂಬ ಉಲ್ಲೇಖ ಕೂಡಾ ಇದೆ.

        ಭರತನಾಟ್ಯದಲ್ಲಿ ಅನೇಕ ವಿಧಗಳು,ಶೈಲಿಗಳು  ಇವೆ. ಅವುಗಳು ಕುಚುಪುಡಿ(ತಮಿಳುನಾಡು ), ಓಡಿಸಿ(ಒರಿಸ್ಸಾ), ಮೋಹಿನಿ ಅಟ್ಟಂ(ಕೇರಳ) ಹೀಗೆ ಅನೇಕ ವಿಧಗಳಿವೆ. ಭರತನಾಟ್ಯ ಯೋಗಕ್ಕೆ ಸಮ.  ಭರತನಾಟ್ಯ ಮಾಡಿದರೆ ಯೋಗ ಮಾಡಿದ ಹಾಗೆ.ನಮ್ಮ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯಕವಾಗಿದೆ. ಹಿಂದಿನ ಪರಂಪರೆ ಆದರು ಇನ್ನೂ ಜನಪ್ರಿಯತೆ ಹೊಂದಿರುವ ಕಲೆ.
      
      ಯುವ ಜನತೆ ಇಗಲೂ  ಭರತನಾಟ್ಯ  ಕಲಿಯಲು ಉತ್ಸುಕರಾಗಿದ್ದಾರೆ. ಹಾಗೆ ಕೆಲವು ವಿಶ್ವ ವಿದ್ಯಾಲಯಗಳು ಭರತನಾಟ್ಯದ  ಕೋರ್ಸುಗಳನ್ನು ಹೊಂದಿವೆ. ನಮ್ಮ ಧಾರವಾಡದಲ್ಲಿ  ಅನೇಕ ಭರತನಾಟ್ಯ ಕಲಾವಿದರು  ,ವಿದ್ವಾಂಸರು ಇದ್ದಾರೆ.

1 comment:

  1. ಭರತ ಮುನಿಯಿಂದ ರಚಿಸಲ್ಪ್ಟಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ. ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು ಹೇಳಿ ಭರತ ನಾಟ್ಯ ಎನ್ನುವ ಪದಕ್ಕೆ ಸರಿಯಾದ ನಿರೂಪಣೆ ಕೊಡಬೇಕು.

    Styles of Bharatanatyam

    Bharata-natyam styles that are over 150 years old are not many. The best-known among these are:
    Melattur
    Pandanallur
    Vazhuvoor (or Vizhuvur)
    Thanjavoor (or Tanjore)
    Mysore
    Kanchipooram

    ReplyDelete